ವೇಣೂರು: ಭರತನಾಟ್ಯ ಕಲಿಯಲು ಇಚ್ಚಿಸುವವರಿಗೆ ಶುಭ ಸುದ್ದಿ. ವೇಣೂರು ಪರಿಸರದಲ್ಲಿರುವ ಧೀಮಹಿ ನಾಟ್ಯವೃಂದ ಅವರಿಂದ ಭರತನಾಟ್ಯ ದಾಖಲಾತಿ ಆರಂಭಗೊಂಡಿದೆ.
ಜೂನ್ ತಿಂಗಳಲ್ಲಿ ಬ್ಯಾಚ್ ಆರಂಭವಾಗಲಿದ್ದು, 8 ವರ್ಷದ ಮೇಲಿನ ಮಕ್ಕಳು ತರಬೇತಿಗೆ ದಾಖಲಾತಿ ಪಡೆಯಬಹುದು. ಆಸಕ್ತರು ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗೆ ವಿದುಷಿ ಶ್ರವಣ ಕುಮಾರಿಯವರನ್ನು (9481755096, 9611525888) ಸಂಪರ್ಕಿಸಬಹುದು.





