




ವೇಣೂರು: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವಿಯೊಲ ಸ್ಲಾನಿಯ ಮೊರಾಸ್ ಅವರು ವಿಜ್ಞಾನ ವಿಭಾಗದಲ್ಲಿ 579 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ವೇಣೂರು ಕರಿಮಣೇಲು ಗ್ರಾಮದ ವಲೇರಿಯನ್ ಮೊರಾಸ್ ಮತ್ತು ಶ್ರೀಮತಿ ಶಾಲಿನಿ ವಲೇರಿಯನ್ ಮೊರಾಸ್ ದಂಪತಿ ಪುತ್ರಿ.