ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಭೇಟೆ, ಕೆಜಿ ಕೆಜಿ ಚಿನ್ನ ಬೆಳ್ಳಿ ಸಿಕ್ಕಿದ್ದು ಎಲ್ಲಿ,ನೋಡಿ ಇಲ್ಲಿದೆ ಮಾಹಿತಿ

ಬೆಂಗಳೂರು,ಮೇ.೩೧-ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸಮರ ಸಾರಿದ್ದು ಇಂದು ಬೆಳ್ಳಂಬೆಳಗ್ಗೆ ಶಿವಮೊಗ್ಗ, ತುಮಕೂರು, ಹಾವೇರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಹಠಾತ್ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದರು. ಆದಾಯಕ್ಕೂ ಮೀರಿ ಆಸ್ತಿ ಪಾಸ್ತಿ ಗಳಿಸಿರುವ[more...]

ನಿವೇಶನ , ಸ್ಮಶಾನ ಗುರುತಿಸುವಿಕೆಗೆ ತುರ್ತಾಗಿ ಕ್ರಮ ವಹಿಸಿ, ಎಲ್ಲಾ ಅಧಿಕಾರಿಗಳು ಮಾಹಿತಿ ಜೊತೆ ಸಭೆಗೆ ಬನ್ನಿ: ಶಾಸಕ ಟಿ.ರಘುಮೂರ್ತಿ ಚಾಟಿ

ಚಿತ್ರದುರ್ಗ:ಎಲ್ಲಾ ಅಧಿಕಾರಿಗಳು ತಮ್ಮ ಇಲಾಖೆ ಜೊತೆಗೆ ಎಲ್ಲಾ ಇಲಾಖೆಯ ಮಾಹಿತಿ ಜೊತೆ ಸಭೆಗೆ ಬರಬೇಕು. ಎಲ್ಲಾ ಇಲಾಖೆಗೆ ಮತ್ತೊಂದು ಇಲಾಖೆ ಕೊಂಡಿಯಾಗಿರುತ್ತದೆ ಎಂಬುದನ್ನು ಮರೆತಿದ್ದಿರ ಎಂದು ಶಾಸಕ ಟಿ.ರಘುಮೂರ್ತಿ ಅವರು ಅಧಿಕಾರಿಗಳಿಗೆ  ಖಡಕ್ ವಾರ್ನಿಂಗ್[more...]

ಸ್ಪರ್ಧೆಗಳು ಬಯಲುಸೀಮೆ ಯುವಕರಲ್ಲಿ ಹುರುಪು ತರಲಿವೆ: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಬೈಕ್ ಮತ್ತು ಕಾರು ರೇಸ್ ಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು. ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಹತ್ತಿರ ಮೋಟರ್ ಇನ್ ದಕ್ಷಿಣ ಡೇರ್ ರವರ ವತಿಯಿಂದ ಆಯೋಜಿಸಿದ್ದ[more...]

ವಿಕಲಚೇತನರು ದ್ವಿಚಕ್ರ ವಾಹನ ಬಳಸಿಕೊಂಡು ಸ್ವಯಂ ಉದ್ಯೋಗ ಕಟ್ಟಿಕೊಳ್ಳಿ: ಶಾಸಕ ಟಿ.ರಘುಮೂರ್ತಿ ಕರೆ

ಚಳ್ಳಕೆರೆ :ವಿಕಚೇತನರು ತಮ್ಮ  ವಾಹನಗಳನ್ನು ಸದುಪಯೋಗ ಮಾಡಿಕೊಂಡು ಬದುಕು ಕಟ್ಟಿಕೊಂಡು ಎಲ್ಲಾರಂತೆ ನೀವು ಸಹ ಜೀವನ ನಡೆಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಇಂದು ಚಳ್ಳಕೆರೆ ನಗರದ ಶಾಸಕರ ಭವನದ ಆವರಣದಲ್ಲಿ ನಡೆದ ಶಾಸಕರ[more...]

SSLC ಪರೀಕ್ಷೆಯಲ್ಲಿ ಸರ್ಕಾರಿ ಶಾಲೆ ಸಾಧನೆ ಉತ್ತಮ:ಜಿ.ಪಂ.ಸಿಇಓ ಎಂ.ಎಸ್.ದಿವಾಕರ್

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳ ಸಾಧನೆ ಉತ್ತಮ -ಜಿ.ಪಂ ಸಿಇಓ ಎಂ.ಎಸ್.ದಿವಾಕರ ******* ಚಿತ್ರದುರ್ಗ(ಕರ್ನಾಟಕ ವಾರ್ತೆ)ಮೇ.31: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದೆ. ಜಿಲ್ಲೆಯ ಖಾಸಗಿ ಶಾಲೆಗಳಿಗಿಂತ ಸರ್ಕಾರಿ[more...]

ಜಿಟಿಟಿಸಿ: ಅರ್ಜಿ ಅಹ್ವಾನ, ಮೊದಲ ಬಂದವರಿಗೆ ಮೊದಲ ಆದ್ಯತೆ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಮೇ.31: ಚಿತ್ರದುರ್ಗದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ದಲ್ಲಿ 2023-24ನೇ ಸಾಲಿನ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್  (DTDM)  ಹಾಗೂ  ಡಿಪ್ಲೊಮಾ   ಇನ್ ಮೆಕಾಟ್ರಾನಿಕ್ಸ್  (DMCH) ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾದ[more...]

ಜಲಸಂಜೀವಿನಿ ಜಿಲ್ಲಾ ಸಂಯೋಜಕರ ನೇಮಕ್ಕೆ ಅರ್ಜಿ ಆಹ್ವಾನ,ಆಯ್ಕೆ ಆದರೆ 50 ಸಾವಿರ ಸಂಬಳ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಮೇ.31: ಮಹಾತ್ಮಗಾಂಧಿ ನರೇಗಾ ಯೋಜನೆಯ ಜಲಸಂಜೀವಿನಿ ಕಾರ್ಯಕ್ರಮದ ಯಶಸ್ವಿ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಮಾಡಲು ಜಿಲ್ಲಾ ಸಂಯೋಜನಕರ ನೇಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಜಲಾನಯನ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕುರಿತು ಅನುಭವ ಹೊಂದಿರುವ[more...]

ಶ್ರೀ ಅನುಷಾ ಏಜೆನ್ಸಿ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ನೋಟ್ ಬುಕ್ ವಿತರಣೆ

ಚಿತ್ರದುರ್ಗ : ಇಂದು ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ಶ್ರೀ ಅನುಷಾ ಏಜೆನ್ಸಿ ಮಾಲೀಕರಾದ ಶ್ರೀರಾಮ್ ಲತಾದೇವಿ ಅವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ ಮತ್ತು ನೋಟ್ ಪುಸ್ತಕ, ಪೆನ್, ಪೆನ್ಸಿಲ್[more...]

ನರೇಗಾ ಕೂಲಿ ಕಾರ್ಮಿಕರ ಜೊತೆ ಚರ್ಚಿಸಿದ ಜಿ‌.ಪಂ. ಸಿಇಓ ಎಂ.ಎಸ್.ದಿವಾಕರ್

ಚಳ್ಳಕೆರೆ: ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿ ಸ್ಥಳಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ  ಎಂ. ಎಸ್. ದಿವಾಕರ್ ಅವರು ಭೇಟಿ ನೀಡಿ ಕೂಲಿ ಕಾರ್ಮಿಕರ ಜೊತೆ ಚರ್ಚಿಸಿದರು. ಸಿಇಓ ತೆರಳಿದಾಗ ಕೂಲಿ ಕಾರ್ಮಿಕರು [more...]

ಮದುವೆ ದಿ‌ನ ಮದುವೆ ಹೆಣ್ಣು ಇನ್ನೊಬ್ಬರ ಜೊತೆ ಪರಾರಿ, 13 ದಿನ ಕಲ್ಯಾಣ ಮಂಟಪ್ಪದಲ್ಲಿ ಕುಳಿತ ಗಂಡು ಮುಂದೇ ಆಗಿದ್ದೇನು.

ಜೈಪುರ: ಮದುವೆ ದಿನವೇ ಮದುವೆ ಹೆಣ್ಣು  ಓಡಿ ಹೋಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ. ಮೇ.3 ರಂದು ರಾಜಸ್ಥಾನದ ಸೈನಾ ಗ್ರಾಮದ ಮನಿಷಾ ಎಂಬ ಯುವತಿಯ ಮದುವೆ ಕಾರ್ಯಕ್ರಮದ ದಿನ.[more...]