ಹುಣಸೇಕಟ್ಟೆ ಕಾಂತರಾಜ್ , ಮಾರುತಿ ನೇತೃತ್ವದಲ್ಲಿ 30 ಕ್ಕಿಂತ ಹೆಚ್ಚು ರೈತ ಮುಖಂಡರು ಶಾಸಕ ಟಿ.ರಘುಮೂರ್ತಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ

ಚಿತ್ರದುರ್ಗ:ಕಾಂಗ್ರೆಸ್ ಸರ್ಕಾರದಿಂದ ಮಾತ್ರ ರೈತರ ನೆಮ್ಮದಿ ಬದುಕು ನಡೆಸಲು ಸಾಧ್ಯ, ರೈತರ ನಮ್ಮ ದೇಶದ ಆಸ್ತಿ ಅವರ ಬೆಂಬಲಕ್ಕೆ ಸದಾ ನಾನು ಇರುತ್ತೇನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು‌. ನಗರದ ಶಾಸಕ ನಿವಾಸದಲ್ಲಿ ತುರುವನೂರು[more...]