ಇ ಸ್ವತ್ತು ಸಮಗ್ರ ಬದಲಾವಣೆಗೆ ಕ್ರಮ:ಎಲ್.ನಾರಾಯಣಾಚಾರ್

ಚಳ್ಳಕೆರೆ: ಇ-ಆಸ್ತಿ(ಇ-ಸ್ವತ್ತು) ಸಮಗ್ರ ಬದಲಾವಣೆ ತರುತ್ತಿರುವ ಪೌರಾಡಳಿತ ನಿರ್ದೇಶಕರಿಗೆ ಅಭಿನಂದನೆಗಳು, ಪ್ರಸ್ತುತ ನಾಗರೀಕರು, ತಮ್ಮ ಆಸ್ತಿಗಳಿಗೆ ಇ-ಆಸ್ತಿ ನಮೂನೆ -3 ಪಡೆಯುವುದು ದುಸ್ಸಾಹಸವಾಗಿದೆ. ಸಾರ್ವಜನಿಕರಿಗೆ ಅನಗತ್ಯ ಅಲೆದಾಟವನ್ನು ತಪ್ಪಿಸಲು ಪೌರಾಡಳಿತ ನಿರ್ದೇಶಕರಾದ ಕು. ಮಂಜುಶ್ರೀ[more...]

ಮಹಿಳೆ ಸ್ವಾವಲಂಬಿಯಾಗಿ ತನ್ನ ಬದುಕು ಕಟ್ಟಿಕೊಳ್ಳಬೇಕು: ಎನ್‌.ಸುಧಾ

ಚಿತ್ರದುರ್ಗ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಎರಡನೆ ಸ್ಥಾನ ನೀಡಲಾಗಿದೆ ಎಂದು ಇನ್ನೊಬ್ಬರನ್ನು ದೂಷಿಸುವ ಬದಲು ಮಹಿಳೆ ಸ್ವಾವಲಂಭಿಯಾಗಿ ಬದುಕುವ ಮೂಲಕ ತನ್ನ ಏಳಿಗೆಯನ್ನು ತಾನೆ ಕಂಡುಕೊಳ್ಳಬೇಕು ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಎನ್‌.[more...]

ಚಿತ್ರದುರ್ಗ ಸಬ್ ರಿಜಿಸ್ಟರ್ ಆಫೀಸ್ ಲಂಚದ ಹಾವಳಿ: ಪಿ.ಲೀಲಾಧರ ಠಾಕೂರ್ ಆರೋಪ

ಚಿತ್ರದುರ್ಗ: ಇಲ್ಲಿನ ಸಬ್‍ರಿಜಿಸ್ಟಾರ್ ಕಚೇರಿಯಲ್ಲಿ ದೊಡ್ಡ ಮಟ್ಟದಲ್ಲಿ ಲಂಚದ ಹಾವಳಿ, ಭ್ರಷ್ಟಾಚಾರ ನಡೆಯುತ್ತಿದೆ ಎಂದು ನ್ಯಾಯವಾದಿ ಹಾಗೂ ನರೇಂದ್ರಮೋದಿ ಅಭಿಮಾನಿಗಳ ಸಂಘದ ಅಧ್ಯಕ್ಷ ಪಿ.ಲೀಲಾಧರ ಠಾಕೂರ್ ದೂರಿದರು. ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ[more...]

ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಅಭಿವೃದ್ದಿ: ಮೋದಿ

ಬೆಂಗಳೂರು,ಮಾ.12:ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಮೂಲ ಮಂತ್ರವಾಗಿದೆ. ಅಭಿವೃದ್ಧಿ ಕಾರ್ಯಗಳ ಮೂಲಕ ಡಬಲ್ ಇಂಜಿನ್ ಸರ್ಕಾರ ಜನರ ಋಣ ತೀರಿಸುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಮಂಡ್ಯದ[more...]

ಮನೆಯಲ್ಲಿ ಜಾರ್ಜ್ ಇಟ್ಟಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ , ಮನೆಯಲ್ಲಿದ್ದ 5 ಲಕ್ಷಕ್ಕೂ ಹೆಚ್ಚಿನ ವಸ್ತುಗಳ ಲಾಸ್

ಈಗೆಲ್ಲಾ ಎಲ್ಲಿ ನೋಡಿದರೂ ಎಲೆಕ್ಟ್ರಿಕ್​ ವಾಹನಗಳದ್ದೇ (Electric Vehicle) ಅಬ್ಬರ. ಬೆಂಗಳೂರು (Bengaluru) ಪ್ರತಿ ಮನೆಯಲ್ಲೂ ಒಂದು ಗಾಡಿ ಎಲೆಕ್ಟ್ರಿಕ್​ ವಾಹನ ಅಂತೂ ಇದ್ದೇ ಇರುತ್ತೆ. ಡಿಮ್ಯಾಂಡ್ (Demand) ಹೆಚ್ಚಿರೋ ಕಾರಣ ಎಲ್ಲಾ ದೊಡ್ಡ[more...]