ಚಿತ್ರನಟ ಸುದೀಪ್ ರಾಜಕೀಯ ಎಂಟ್ರಿಗೆ ಸಿದ್ದವಾಯ್ತ ಅಖಾಡ?

ರಾಜ್ಯದಲ್ಲಿ   ಇಂಥದ್ದೊಂದು ವಿಚಾರ ಈಗ ರಾಜಕೀಯ ವಲಯ ಹಾಗೂ ಗಾಂಧಿನಗರದಲ್ಲಿ ಸಾಕಷ್ಟು ಸದ್ದು ಮಾಡುತ್ತಾ ಇದೆ. ಸುದೀಪ್ ಅವರಿಗೆ ರಾಜಕೀಯ ಹೊಸದೇನು ಅಲ್ಲ. ಈ ಹಿಂದೆಯೂ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಅದು   ಸ್ನೇಹಿತರಿದ್ದ  ಪಕ್ಷಕ್ಕೆ[more...]

ಜಿ.ಪಂ.ಸಿಇಓ ಎಂ.ಎಸ್.ದಿವಾಕರ್ ಅವರಿಂದ ಮನೆ ಮನೆಗೆ ಈ ಸ್ವತ್ತು  ಪತ್ರಗಳ ವಿತರಣೆ.

ಚಳ್ಳಕೆರೆ: ಜಿಲ್ಲಾ ಪಂಚಾಯತ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪರಿಕಲ್ಪನೆಯಂತೆ ಮನೆ ಮನೆಗೆ ಈ ಸ್ವತ್ತು  ಪತ್ರಗಳ ವಿತರಣೆ. ಇಂದು ಚಳ್ಳಕೆರೆ ತಾಲೂಕು 3 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಿಂಚಿನ ಸಂಚಾರ ನಡೆಸಿ ಮನೆ ಮನೆಗೆ[more...]

ಹೊಸದುರ್ಗ : ಜಿಲ್ಲಾಧಿಕಾರಿಯಿಂದ ಮತಗಟ್ಟೆ ಪರಿಶೀಲನೆ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜನವರಿ10: ಮತದಾರರ ಅಂತಿಮ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಂಡ ಬೆನ್ನಲ್ಲೇ ಜಿಲ್ಲಾಧಿಕಾರಿ  ದಿವ್ಯಪ್ರಭು ಜಿ.ಆರ್.ಜೆ ಮಂಗಳವಾರ ಹೊಸದುರ್ಗ ತಾಲ್ಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸದುರ್ಗ ತಾಲ್ಲೂಕಿನ[more...]

ಸ್ನೇಹಿತರೊಂದಿಗೆ ಗ್ರಂಥಾಲಯಗಳಿಗೆ ಬನ್ನಿ: ಜಿ.ಪಂ ಸಿಇಒ ಕರೆ

ಚಳ್ಳಕೆರೆ: ನಗರಂಗೆರೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಉದ್ಘಾಟನೆ ಚಿತ್ರದುರ್ಗ (ಕರ್ನಾಟಕ ವಾರ್ತೆ) ಜನವರಿ10: ಪುಸ್ತಕ ವಿಶ್ವದ ಅತ್ಯುತ್ತಮ ಸ್ನೇಹಿತ. ನಿಜವಾದ ಸ್ನೇಹಿತನು ಪ್ರತಿ ಕಷ್ಟದಲ್ಲೂ ನಮ್ಮನ್ನು ಬೆಂಬಲಿಸುವ ರೀತಿಯಲ್ಲಿ ಅದೇ[more...]

ಗಂಗ ಕಲ್ಯಾಣ ಮತ್ತು ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜನವರಿ10: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ 2022-23 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಪಡೆಯಬಯಸುವವರಿಗೆ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕವನ್ನು[more...]

ನಿವೃತ್ತ ಪತ್ರಾಂಕಿತ ಸಹಾಯಕ ಎನ್.ಚಿದನಾಂದಪ್ಪ ನಿಧನ

ಚಿತ್ರದುರ್ಗ: ಶಿಕ್ಷಣ ಇಲಾಖೆ ಯಲ್ಲಿ ನಿವೃತ್ತ ಪತ್ರಾಂಕಿತ  ಸಹಾಯಕರಾಗಿ ಎನ್ ಚಿದನಾಂದಪ್ಪ  (85) ನಿಧನರಾಗಿದ್ದಾರೆ. 2 ಗಂಡು ಮಕ್ಕಳು,2 ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ದಿನಾಂಕ 10-1-2023 ರಂದು ಮರಡಿಹಳ್ಳಿಯಲ್ಲಿ[more...]

ಮೊಟ್ಟೆ ಸೇವನೆಯಿಂದ ಎಷ್ಟೆಲ್ಲ ಆರೋಗ್ಯ ಸುಧಾರಣೆಗಳು ನೀವು ನೋಡಿ.

ಪ್ರತಿ  ಋತುವಿನಲ್ಲಿ ಆರೋಗ್ಯ ಏರು ಪೇರಾಗುತ್ತದೆ. ಅದೇ ರೀತಿ ಚಳಿಗಾಲದಲ್ಲಿ ಕೂಡಾ  ಕೆಲವೊಂದು ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ತಾಪಮಾನ ಕಡಿಮೆಯಾದಂತೆ, ದೇಹದಲ್ಲಿ ರಕ್ತ ಪರಿಚಲನೆ ನಿಧಾನವಾಗುತ್ತದೆ. ಮೂಳೆ ನೋವು ಪ್ರಾರಂಭವಾಗುತ್ತದೆ, ಕೂದಲು ಉದುರುತ್ತದೆ, ರೋಗ[more...]

ಒತ್ತುವರಿ ಸರ್ಕಾರಿ ಜಾಗವನ್ನು ತೆರವುಗೊಳಿಸಲು ಅಡ್ಡಿಪಡಿಸಿದರೆ ಕಾನೂನು ಕ್ರಮ: ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ:  ತಾಲೂಕಿನಲ್ಲಿರುವ  ಸ್ಮಶಾನಕ್ಕೆ ಮೀಸಲಿರುವ ಸರ್ಕಾರಿ ಭೂಮಿಯನ್ನು ಅಳತೆ ಮಾಡಿ ನಿರ್ದಿಷ್ಟವಾಗಿ ನಾಲ್ಕು ದಿನಗಳೊಳಗೆ  ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್  ಏನ್. ರಘುಮೂರ್ತಿ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ವೇಳಾಪಟ್ಟಿ ನಿಗದಿ ಮಾಡಿ ಆದೇಶ ಮಾಡಿದ್ದರು‌.[more...]

ಮೊಳಕಾಲ್ಮೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿ ಪ್ರಭಾಕರ ಮ್ಯಾಸನಾಯಕ

  ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೊಳಕಾಲ್ಮುರಿನ 36 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎಲ್ಲ ಗ್ರಾಮಗಳನ್ನು ನಮ್ಮ ಶುಭೋದಯ ಕಾರ್ಯಕ್ರಮವು ತಲುಪಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಬಿಜೆಪಿ[more...]

ಮೂವರು IAS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಹಿರಿಯ ಐಎಎಸ್ ಮೇಜರ್ ಮಣಿವಣ್ಣನ್ ಸೇರಿದಂತೆ ಮೂವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ವರ್ಗಾವಣೆಗೊಳಿಸಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ರಾಜ್ಯ[more...]