ಬಾನಂಗಳದ ವಿಸ್ಮಯವನ್ನು ನೋಡಲು ಮರೆಯದಿರಿ

 

. *ಬಾನಂಗಳದ ವಿಸ್ಮಯವನ್ನು ನೋಡಲು ಮರೆಯದಿರಿ*

ಬಾಹ್ಯಾಕಾಶ ಅನೇಕ ವಿಸ್ಮಯಗಳ ಲೋಕ. ಇಂತಹ ವಿಸ್ಮಯ ಗಳಲ್ಲಿ ಇದೇ ತಿಂಗಳ 24 ರ ಮುಂಜಾನೆ ಸೂರ್ಯೋದಕ್ಕಿಂತ ಮುಂಚೆ ಪೂರ್ವ ದಿಕ್ಕಿನಲ್ಲಿ ಒಂದೇ ಸಾಲಿನಲ್ಲಿ 5 ಗ್ರಹಗಳ ಮೆರವಣಿಗೆಯನ್ನು ಕಾಣಬಹುದಾಗಿದೆ. ದಿಗಂತದಲ್ಲಿ ಬುಧ, ಗುರು, ಶುಕ್ರ, ಮಂಗಳ ಹಾಗೂ ಶನಿಗ್ರಹಗಳು ಒಂದೇ ಸಾಲಿನಲ್ಲಿ ಸಾಗುವುದನ್ನು ಬರಿಗಣ್ಣಿನಿಂದಲೇ ನೋಡಬಹುದಾಗಿದೆ. ನಿಮ್ಮಲ್ಲಿ ದೂರದರ್ಶಕ ಅಥವಾ ಬೈನಾಕ್ಯುಲರ್ ಇದ್ದರೆ, ಇಂತಹ ಅಪರೂಪದ ನೋಟವನ್ನು ಕಣ್ತುಂಬಿ ಕೊಳ್ಳ ಬಹುದಾಗಿದೆ. ದಯವಿಟ್ಟು ಈ ವಿಸ್ಮಯವನ್ನು ನೋಡಲು ಮರೆಯಬೇಡಿ ಎಂದು ಹವ್ಯಾಸಿ ಖಗೋಳ ವೀಕ್ಷಕರೂ ಹಾಗೂ ಕ.ರಾ.ವಿ.ಪ ರಾಜ್ಯ ಸಮಿತಿ ಸದಸ್ಯರಾದ ಎಚ್.ಎಸ್. ಟಿ. ಸ್ವಾಮಿ  ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours